पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಶಂಸನೀಯ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಶಂಸನೀಯ   ಗುಣವಾಚಕ

अर्थ : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

उदाहरण : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

पर्यायवाची : ಅಭಿನಂದನೀಯ, ಅಭಿನಂದನೆ, ಪ್ರಶಂಸೆ


अन्य भाषाओं में अनुवाद :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित

अर्थ : ಪ್ರಶಂಸೆಯನ್ನು ಮಾಡಿದಂತಹ

उदाहरण : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

पर्यायवाची : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


अन्य भाषाओं में अनुवाद :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired

अर्थ : ಪ್ರಶಂಸೆಗೆ ಯೋಗ್ಯವಾದವ ಅಥವಾ ಪ್ರಶಂಸೆಗೆ ಯೋಗ್ಯವಾದುದು

उदाहरण : ಭಾರತದ ಕ್ರಿಕೆಟ್ನಲ್ಲಿ ಸಚಿನ್ ತೆಂಡೋಲ್ಕರ್ನದು ಪ್ರಶಂಸನೀಯ ವ್ಯಕ್ತಿತ್ವ.

पर्यायवाची : ಅಭಿನಂದನೀಯ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸ್ಯ, ಪ್ರಶಂಸ್ಯವಾದ, ಪ್ರಶಂಸ್ಯವಾದಂತ, ಪ್ರಶಂಸ್ಯವಾದಂತಹ, ಶ್ಲಾಘನೀಯ, ಶ್ಲಾಘನೀಯವಾದ, ಶ್ಲಾಘನೀಯವಾದಂತಹ


अन्य भाषाओं में अनुवाद :

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy

चौपाल