पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಶಂಸೆ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಶಂಸೆ   ನಾಮಪದ

अर्थ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

उदाहरण : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

पर्यायवाची : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ


अन्य भाषाओं में अनुवाद :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

अर्थ : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ

उदाहरण : ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.

पर्यायवाची : ಚಿತ್ರಣ, ತಪಶೀಲು, ಮಾಹಿತಿ, ವರ್ಣನೆ, ವಿವರಣೆ, ಹೇಳಿಕೆ


अन्य भाषाओं में अनुवाद :

विस्तारपूर्वक कहा या लिखा जाने वाला हाल।

रामचरितमानस तुलसीदास कृत एक अनूठा वर्णन है।
आख्यान, आख्यानक, क़ैफ़ियत, कैफियत, चित्रण, तफसील, तफ़सीर, तफ़सील, दास्तान, बखान, बयान, वर्णन, वर्णना, वृत्तांत, वृत्तान्त

A graphic or vivid verbal description.

Too often the narrative was interrupted by long word pictures.
The author gives a depressing picture of life in Poland.
The pamphlet contained brief characterizations of famous Vermonters.
characterisation, characterization, delineation, depiction, picture, word picture, word-painting

अर्थ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

उदाहरण : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

पर्यायवाची : ಕೊಂಡಾಟ, ಗುಣಗಾನ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ


अन्य भाषाओं में अनुवाद :

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

ಪ್ರಶಂಸೆ   ಗುಣವಾಚಕ

अर्थ : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

उदाहरण : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

पर्यायवाची : ಅಭಿನಂದನೀಯ, ಅಭಿನಂದನೆ, ಪ್ರಶಂಸನೀಯ


अन्य भाषाओं में अनुवाद :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित

अर्थ : ಪ್ರಶಂಸೆಯನ್ನು ಮಾಡಿದಂತಹ

उदाहरण : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

पर्यायवाची : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


अन्य भाषाओं में अनुवाद :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired

ಪ್ರಶಂಸೆ   ಕ್ರಿಯಾಪದ

अर्थ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

उदाहरण : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

पर्यायवाची : ತಿಳಿಸು, ಪ್ರಶಂಸಿಸು, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು


अन्य भाषाओं में अनुवाद :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

चौपाल