पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಶಂಸೆಯಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಶಂಸೆಯಂತ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ

उदाहरण : ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.

पर्यायवाची : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯ, ಪ್ರಶಂಸೆಯಂತಹ


अन्य भाषाओं में अनुवाद :

जो किसी की प्रशंसा करता हो।

गाँधीजी का प्रशंसक श्याम उनके बारे में कुछ भी उल्टा-सीधा नहीं सुन सकता।
प्रशंसक, प्रशंसी

अर्थ : ಯಾರಿಗಾದರೂ ಪ್ರಶಂಸೆ ಅಥವಾ ಅಭಿನಂದನೆಯಿಂದ ಪ್ರಸ್ತುತವಾದಂತಹ

उदाहरण : ಅಭಿನಂದನೆಯ ವಸ್ತುಗಳ ವಿಜೇತರಿಗೆ ತುಂಬಾ ಸಂತೋಷವಾಯಿತು.

पर्यायवाची : ಅಭಿನಂದನೆಯ, ಅಭಿನಂದನೆಯಂತ, ಅಭಿನಂದನೆಯಂತಹ, ಪ್ರಶಂಸೆಯ, ಪ್ರಶಂಸೆಯಂತಹ


अन्य भाषाओं में अनुवाद :

किसी की प्रशंसा अथवा अभिनंदन हेतु प्रस्तुत।

अभिनंदी वस्तुओं को पाकर विजेता को अत्यधिक प्रसन्नता हुई।
अभिनंदी

Full of or giving praise.

A laudatory remark.
laudatory, praiseful, praising

अर्थ : ಪ್ರಶಂಸೆಯನ್ನು ಮಾಡಿದಂತಹ

उदाहरण : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

पर्यायवाची : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


अन्य भाषाओं में अनुवाद :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired

चौपाल