अर्थ : ಪ್ರಶಂಸೆಗೆ ಯೋಗ್ಯವಾದವ ಅಥವಾ ಪ್ರಶಂಸೆಗೆ ಯೋಗ್ಯವಾದುದು
उदाहरण :
ಭಾರತದ ಕ್ರಿಕೆಟ್ನಲ್ಲಿ ಸಚಿನ್ ತೆಂಡೋಲ್ಕರ್ನದು ಪ್ರಶಂಸನೀಯ ವ್ಯಕ್ತಿತ್ವ.
पर्यायवाची : ಅಭಿನಂದನೀಯ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸ್ಯ, ಪ್ರಶಂಸ್ಯವಾದಂತ, ಪ್ರಶಂಸ್ಯವಾದಂತಹ, ಶ್ಲಾಘನೀಯ, ಶ್ಲಾಘನೀಯವಾದ, ಶ್ಲಾಘನೀಯವಾದಂತಹ
अन्य भाषाओं में अनुवाद :
जो प्रशंसा के योग्य हो।
प्रशंसनीय हैं वे जो दूसरों को लिए जीते हैं।Worthy of high praise.
Applaudable efforts to save the environment.