अर्थ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
उदाहरण :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
पर्यायवाची : ಘಟನೆ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
अन्य भाषाओं में अनुवाद :
Information reported in a newspaper or news magazine.
The news of my death was greatly exaggerated.अर्थ : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ
उदाहरण :
ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.
अन्य भाषाओं में अनुवाद :