पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಸ್ತುತ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಸ್ತುತ   ನಾಮಪದ

अर्थ : ಪ್ರಸ್ತುತಪಡಿಸುವ ಕ್ರಿಯೆ

उदाहरण : ಅವರು ತಮ್ಮ ಉನ್ನತವಾದ ವಿಚಾರವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ ವೇದಿಕೆಯಲ್ಲಿ ಕವಿಗಳು ತಮ್ಮ ತಮ್ಮ ರಚನೆಗಳನ್ನು ಅವರವರ ಶೈಲಿಯಲ್ಲಿ ಪ್ರಸ್ತುತಪಡಿಸಿದರು.

पर्यायवाची : ಅರ್ಪಿಸುವುದು, ಒಪ್ಪಿಸುವುದು, ನಿರೂಪಿಸುವುದು


अन्य भाषाओं में अनुवाद :

प्रस्तुत करने की क्रिया।

उसने अपने उच्च विचारों का प्रस्तुतीकरण इस लेख के माध्यम से किया है।
मंच पर कवियों ने अपनी-अपनी रचनाओं का प्रस्तुतीकरण अपने-अपने ढंग से किया।
प्रस्तुति, प्रस्तुतीकरण

ಪ್ರಸ್ತುತ   ಗುಣವಾಚಕ

अर्थ : ರಂಗಭೂಮಿಯಲ್ಲಿ ಆಡಿದ ನಾಟಕ, ನೃತ್ಯ ಮೊದಲಾದುವು

उदाहरण : ಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಷಿತವಾದ ನಾಟಕವನ್ನು ಎಲ್ಲರೂ ಪ್ರಸಂಶಿಸಿದರು.

पर्यायवाची : ಪ್ರದರ್ಷಿತ, ಪ್ರದರ್ಷಿತವಾದ, ಪ್ರದರ್ಷಿತವಾದಂತ, ಪ್ರದರ್ಷಿತವಾದಂತಹ, ಪ್ರಸ್ತುತವಾದ, ಪ್ರಸ್ತುತವಾದಂತ, ಪ್ರಸ್ತುತವಾದಂತಹ


अन्य भाषाओं में अनुवाद :

जिसे मंच पर खेला गया हो।

सभी दर्शक हमारे विद्यालय द्वारा मंचित नाटक की सराहना कर रहे थे।
अभिमंचित, खेला हुआ, मंचित

Written for or performed on the stage.

A staged version of the novel.
staged

अर्थ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ

उदाहरण : ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.

पर्यायवाची : ಸದ್ಯದ


अन्य भाषाओं में अनुवाद :

जो अभी अस्तित्व में हो या जिसका अस्तित्व हो।

विद्यमान समस्याओं को हल किए बिना कुछ भी नहीं हो सकता।
उपस्थित, मौजूदा, विद्यमान, संवृत्त

Presently existing.

The existing system.
existing

ಪ್ರಸ್ತುತ   ಕ್ರಿಯಾವಿಶೇಷಣ

अर्थ : ಸದ್ಯದ ವರ್ತಮಾನ ಕಾಲದ ಘಟನೆ ಅಥವಾ ಸಂಗತಿ

उदाहरण : ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಅಷ್ಟು ಸರಿಯಾಗಿಲ್ಲ.

पर्यायवाची : ಇತ್ತೀಚಿನ, ಈಚಿನ, ಸದ್ಯಕ್ಕೆ


अन्य भाषाओं में अनुवाद :

आधुनिक या वर्तमान समय में।

फिलहाल भारत और पाकिस्तान के संबंध अच्छे नहीं हैं।
अब पहले जैसा समय नहीं रहा।
अब, आज कल, आज-कल, आजकल, आजकाल, इन दिनों, इस समय, फ़िलहाल, फिलहाल, वर्तमान में, संप्रति

In these times.

It is solely by their language that the upper classes nowadays are distinguished.
We now rarely see horse-drawn vehicles on city streets.
Today almost every home has television.
now, nowadays, today

चौपाल