अर्थ : ಯಾವುದಾದರು ಒಂದು ಪ್ರದೇಶದ
उदाहरण :
ಹಲವಾರು ಒಂದೇ ಪ್ರಾಂತದ ಮಕ್ಕಳು ಈ ಪೋಟಿಯಲ್ಲಿ ಭಾಗವಹಿಸಿದ್ದರು.
पर्यायवाची : ಪ್ರಾಂತಗಳ, ಪ್ರಾಂತಗಳಂತ, ಪ್ರಾಂತಗಳಂತಹ, ಪ್ರಾಂತದ, ಪ್ರಾಂತೀಯ, ಪ್ರಾಂತೀಯವಾದ, ಪ್ರಾಂತೀಯವಾದಂತಹ
अन्य भाषाओं में अनुवाद :
अर्थ : ಯಾವುದೇ ಒಂದು ಪ್ರದೇಶಕ್ಕೆ ಪ್ರಾಂತ್ಯಕ್ಕೆ ಸೀಮಿತವಾದ ಅಥವಾ ಸಂಬಂಧಿಸಿದುದು
उदाहरण :
ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕ್ರೀಡೆಗಳು ನಡೆಯುತ್ತಿವೆ.
पर्यायवाची : ಪ್ರಾಂತೀಯ, ಪ್ರಾಂತೀಯವಾದ, ಪ್ರಾಂತೀಯವಾದಂತಹ, ಪ್ರಾದೇಶಿಕ, ಪ್ರಾದೇಶಿಕವಾದ, ಪ್ರಾದೇಶಿಕವಾದಂತ, ಪ್ರಾದೇಶಿಕವಾದಂತಹ, ಸ್ಥಳೀಕ, ಸ್ಥಳೀಕವಾದ, ಸ್ಥಳೀಕವಾದಂತ, ಸ್ಥಳೀಕವಾದಂತಹ, ಸ್ಥಳೀಯ, ಸ್ಥಳೀಯವಾದ, ಸ್ಥಳೀಯವಾದಂತ, ಸ್ಥಳೀಯವಾದಂತಹ
अन्य भाषाओं में अनुवाद :
Of or relating to a territory.
The territorial government of the Virgin Islands.