पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಾಪ್ತಿಯಾಗದ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಾಪ್ತಿಯಾಗದ   ಗುಣವಾಚಕ

अर्थ : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

उदाहरण : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

पर्यायवाची : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


अन्य भाषाओं में अनुवाद :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

अर्थ : ಪ್ರಾಪ್ತಿಯಾಗದೆ ಇರುವಂತಹ

उदाहरण : ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.

पर्यायवाची : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದಂತ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತ, ಸಿಗದಂತಹ


अन्य भाषाओं में अनुवाद :

प्राप्त न करने योग्य।

अप्राप्य धन की कामना अच्छी नहीं।
अनाप्य, अप्राप्य

चौपाल