अर्थ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು
उदाहरण :
ಅವನಲ್ಲಿ ನಿಜವಾದ ಪ್ರತಿಭೆ ಇದೆ.
पर्यायवाची : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ
अन्य भाषाओं में अनुवाद :
अर्थ : ಯಾರು ಪ್ರಾಮಾಣಿಕ, ನಿಷ್ಪಕ್ಷಪಾತ, ನ್ಯಾಯ, ಮುಂತಾದವುಗಳ ದಾರಿಯಲ್ಲಿ ನಡೆಯುತ್ತಾರೋ
उदाहरण :
ನಮಗೆ ಒಬ್ಬ ಪ್ರಾಮಾಣಿಕನಾದ ವ್ಯಕ್ತಿ ಬೇಕು.
पर्यायवाची : ಅಪ್ರಾಮಾಣಿಕನಲ್ಲದ, ಮೋಸ ಮಾಡದ
अन्य भाषाओं में अनुवाद :