अर्थ : ಯಾವುದೇ ಪಾಪ ಕಾರ್ಯಗಳನ್ನು ಮಾಡಿದರೆ ಆ ದೋಷದಿಂದ ಮುಕ್ತಿ ಪಡೆಯಲು ಧಾರ್ಮಿಕ ಅಥವಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ
उदाहरण :
ಹಿಂದೂ ಸಂಪ್ರದಾಯದ ಜನರು ಪಾಪದ ಪ್ರಾಯಶ್ಚಿತಕ್ಕಾಗಿ ತೀರ್ಥಕ್ಷೇತ್ರಗಳ ದರ್ಶನ, ದಾನ-ಧರ್ಮಗಳನ್ನು ಮಾಡುತ್ತಾರೆ.
पर्यायवाची : ಪ್ರಾಯಶ್ಚಿತ್ತ
अन्य भाषाओं में अनुवाद :
कोई पाप करने पर उसके दोष से मुक्त होने के लिए किया जानेवाला कोई धार्मिक या अच्छा काम।
हिंदूलोग अपने पापों का प्रायश्चित करने के लिए तीर्थ,दान आदि करते हैं।The act of atoning for sin or wrongdoing (especially appeasing a deity).
atonement, expiation, propitiation