अर्थ : ಉತ್ತೇಜಿತ ಗೊಳಿಸುವ ಅಥವಾ ಪ್ರೇರೇಪಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ ವಿಶೇಷವಾಗಿ ಮನೋಭಾವನೆಗಳನ್ನು ಜಾಗ್ರತ ಮತ್ತು ಉತ್ತೇಜಿತ ಗೊಳಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ
उदाहरण :
ಚುಂಬಕದ ಪ್ರೇರಣೆಯಿಂದ ಗಂಭೀರವಾದ ಮರುವಿನ ಕಾಯಿಲೆಗೆ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ.
अन्य भाषाओं में अनुवाद :
The act of arousing an organism to action.
stimulationअर्थ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ
उदाहरण :
ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.
पर्यायवाची : ಪ್ರಚೋದನೆ
अन्य भाषाओं में अनुवाद :
किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।
मुझे चित्रकला की प्रेरणा माँ से मिली।अर्थ : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ
उदाहरण :
ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.
पर्यायवाची : ಪ್ರಚೋದನೆ
अन्य भाषाओं में अनुवाद :
वह मानसिक लक्षण जो व्यक्ति को कोई काम करने के लिए जागृत करता है।
महान लोगों का व्यक्तित्व अभिप्रेरण का काम करता है।