अर्थ : ದ್ರವ ಪದಾರ್ಥವನ್ನು ಚಿಮುಕಿಸುವ ಕ್ರಿಯೆ
उदाहरण :
ರೋಗಪೀಡಿತವಾದ ಫಸಲನ್ನು ಉಳಿಸುವುದಕ್ಕಾಗಿ ಔಷಧಿಯನ್ನು ಸಿಂಪಡಿಸುವುದು ಅವಶ್ಯಕ.
पर्यायवाची : ಎರಚುವಿಕೆ, ಚಿಮುಕಿಸುವಿಕೆ, ಸಿಂಪಡಿಸುವುದು ಪ್ರೋಕ್ಷಕ
अन्य भाषाओं में अनुवाद :
The act of sprinkling or splashing water.
Baptized with a sprinkling of holy water.