पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರೋತ್ಸಾಹ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರೋತ್ಸಾಹ   ನಾಮಪದ

अर्थ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

उदाहरण : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

पर्यायवाची : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೇರೇಪಣೆ


अन्य भाषाओं में अनुवाद :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

अर्थ : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

उदाहरण : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

पर्यायवाची : ಉತ್ತೇಜನ, ಧೈರ್ಯ ಹೇಳುವುದು, ಬೆಂಬಲ, ಹುರಿದುಂಬಿಸುವುದು


अन्य भाषाओं में अनुवाद :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

अर्थ : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

उदाहरण : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

पर्यायवाची : ಉತ್ತೇಜನ

चौपाल