अर्थ : ಜೀವತೆಗೆಯುವಂತಹ ಭಯಂಕರವಾದ ಸಾಂಕ್ರಾಮಿಕ ರೋಗ ಅದು ಇಲಿಗಳಿಂದ ಹರಡುತ್ತದೆ
उदाहरण :
ಹಿಂದಿನ ಕಾಲದಲ್ಲಿ ಪ್ಲೇಗ್ ನಿಂದಾಗಿ ಇಡೀ ಹಳ್ಳಿಯ ಜನರೇ ಬಲಿಯಾಗುತ್ತಿದ್ದರು ಅಥವಾ ಸಾವಿಗೀಡಾಗುತ್ತಿದ್ದರು.
अन्य भाषाओं में अनुवाद :
A serious (sometimes fatal) infection of rodents caused by Yersinia pestis and accidentally transmitted to humans by the bite of a flea that has bitten an infected animal.
pest, pestilence, pestis, plague