अर्थ : ಯಾವುದೇ ಕೆಲಸದಲ್ಲಿ ಗೆಲುವನ್ನು ತರುವಂತಹ ಪ್ರಯತ್ನ ಮಾಡುವುದು
उदाहरण :
ಮೋಹನನು ಈ ಬಾರಿ ಸಫಲವಾದ ಪ್ರಯತ್ನ ಮಾಡಿದ್ದಾನೆ.
पर्यायवाची : ಫಲಕಾರಿಯಾದಂತ, ಫಲಕಾರಿಯಾದಂತಹ, ಸಫಲವಾದ, ಸಫಲವಾದಂತ, ಸಫಲವಾದಂತಹ
अन्य भाषाओं में अनुवाद :
Having succeeded or being marked by a favorable outcome.
A successful architect.