अर्थ : ಯಾವುದರಲ್ಲಿ ಫಲ ಬಿಡುವುದಿಲ್ಲವೋ ಅಥವಾ ಫಲವಿಲ್ಲವೋ
उदाहरण :
ಫಲವಿಲ್ಲದ ಈ ಗಿಡಗಳನ್ನು ಕೇವಲ ಶೋಭೆಗಾಗಿ ಮಾತ್ರ ನೆಡಲಾಗಿದೆ.
पर्यायवाची : ಫಲರಹಿತ, ಫಲರಹಿತವಾದ, ಫಲರಹಿತವಾದಂತ, ಫಲರಹಿತವಾದಂತಹ, ಫಲವಿಲ್ಲದ, ಫಲವಿಲ್ಲದಂತ, ಫಲವಿಲ್ಲದಂತಹ, ಫಲಹೀನವಾದ, ಫಲಹೀನವಾದಂತ, ಫಲಹೀನವಾದಂತಹ
अन्य भाषाओं में अनुवाद :
Not fruitful. Not conducive to abundant production.
unfruitful