अर्थ : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
उदाहरण :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
पर्यायवाची : ಪೇಲೆ, ಸಣ್ಣಪಾತ್ರೆ
अन्य भाषाओं में अनुवाद :
अर्थ : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ
उदाहरण :
ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.
पर्यायवाची : ತಳಿಗೆ, ತಾಂಬಾಣ, ಪತೇಲಿ, ಭಿಕ್ಷಾ ಪಾತ್ರೆ
अन्य भाषाओं में अनुवाद :
दरियाई नारियल का वह बर्तन जो फकीर भीख माँगने के लिए रखते हैं।
फकीर हाथ में कासा लिए घर-घर घूमकर भीख माँग रहा था।अर्थ : ಚಿಕ್ಕ ಬಟ್ಟಲು,
उदाहरण :
ಬಹಳ ಚಳಿಯಿಂದ ನಡುಗುತ್ತಿದ್ದ ಭಿಕಾರಿಯ ಕೈಯಿಂದ ಬಟ್ಟಲು ಕೆಳಗೆ ಬಿದ್ದು ಹೊಡೆದು ಹೋಯಿತು.