पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಡಬಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಬಡಬಡಿಸು   ಕ್ರಿಯಾಪದ

अर्थ : ಗುಂಯಿ ಗುಟ್ಟುವ ಶಬ್ದವನ್ನು ಮಾಡು

उदाहरण : ಈ ಕೀಟವು ಗುಂಯಿ ಗುಟ್ಟುತ್ತಿದೆ.

पर्यायवाची : ಗುಂಯಿ ಗುಟ್ಟು, ವಟಗುಟ್ಟು


अन्य भाषाओं में अनुवाद :

भुनभुन शब्द करना।

यहाँ कीड़े भुनभुना रहे हैं।
भुनभुनाना

अर्थ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು

उदाहरण : ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.

पर्यायवाची : ಬಿರುನುಡಿಗಳನ್ನಾಡು, ವಟಗುಟ್ಟು


अन्य भाषाओं में अनुवाद :

जोर-जोर से बड़बड़ या बकवास करना।

कब तक टर्राती रहोगी अब बस भी करो।
टरटराना, टर्राना

Utter a hoarse sound, like a raven.

croak, cronk

अर्थ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು

उदाहरण : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.

पर्यायवाची : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು


अन्य भाषाओं में अनुवाद :

पागलों की तरह व्यर्थ बातें कहना या बोलना।

तेज़ बुखार के कारण वह बड़बड़ा रहा है।
अंड-बंड बकना, अकबक बोलना, प्रलाप करना, बड़बड़ाना, बर्राना

Talk indistinctly. Usually in a low voice.

maunder, mumble, mussitate, mutter

अर्थ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ

उदाहरण : ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.

पर्यायवाची : ಗುಂಯಿ ಗುಟ್ಟು, ವಟಗುಟ್ಟು


अन्य भाषाओं में अनुवाद :

मन ही मन कुढ़कर अस्पष्ट शब्दों में कुछ कहना।

काम करने के लिए कहते ही वह भुनभुनाने लगा।
भुनभुनाना

Make complaining remarks or noises under one's breath.

She grumbles when she feels overworked.
croak, gnarl, grumble, murmur, mutter

अर्थ : ನಿದ್ದೆ ಅಥವಾ ಪ್ರಜ್ಞೆ ತಪ್ಪಿದಾಗ ಬಡಬಡಿಸವ ಕ್ರಿಯೆ

उदाहरण : ಸುಮನ್ ಅವಳ ಅಜ್ಜಿ ರಾತ್ರಿಯ ವೇಳೆ ನಿದ್ದೆ ಮಾಡುವಾಗ ಬಡಬಡಿಸುತ್ತಾರೆ.


अन्य भाषाओं में अनुवाद :

नींद या बेहोशी में बकना।

सुमन की दादी रात को सोते समय बर्राती हैं।
बड़बड़ाना, बर्राना

ಬಡಬಡಿಸು   ನಾಮಪದ

अर्थ : ಬಡಬಡಿಸುವ ಕ್ರಿಯೆ

उदाहरण : ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.


अन्य भाषाओं में अनुवाद :

बड़बड़ाने की क्रिया।

उसकी बड़बड़ाहट के कारण मेरी नींद टूट गई।
बड़बड़ाहट

A low continuous indistinct sound. Often accompanied by movement of the lips without the production of articulate speech.

murmur, murmuration, murmuring, mussitation, mutter, muttering

अर्थ : ಗುಂಯಿ ಗುಟ್ಟುವ ಶಬ್ದ

उदाहरण : ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?

पर्यायवाची : ಗುಂಯಿ ಗುಟ್ಟು, ವಟಗುಟ್ಟು


अन्य भाषाओं में अनुवाद :

भुनभुन की आवाज़।

ये भुनभुनाहट कहाँ से आ रही है?
भुनभुन, भुनभुनाहट

Sound of rapid vibration.

The buzz of a bumble bee.
bombilation, bombination, buzz

चौपाल