पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಡಿಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಬಡಿಗೆ   ನಾಮಪದ

अर्थ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

उदाहरण : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

पर्यायवाची : ಕೋಲು, ದಪ್ಪಕೋಲು, ದೊಣ್ಣೆ, ಬೆತ್ತ, ಸಲಾಕಿ


अन्य भाषाओं में अनुवाद :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

अर्थ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

उदाहरण : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

पर्यायवाची : ಕೋಲು, ದಂಡ, ದೊಣ್ಣೆ


अन्य भाषाओं में अनुवाद :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

अर्थ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

उदाहरण : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

पर्यायवाची : ಕೋರಡಾ, ಕೋರಡೆ, ಕೋಲು, ಚಬುಕ, ಚಾಟಿ, ಚಾವಟಿ, ಬಾರ ಕೋಲು, ಬಾರಕೋಲು


अन्य भाषाओं में अनुवाद :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

अर्थ : ದಪ್ಪ ಮತ್ತು ಉದ್ಧವಾದ ಕೋಲು

उदाहरण : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

पर्यायवाची : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬತ್ತಳಿಕೆ


अन्य भाषाओं में अनुवाद :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

चौपाल