पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಡಿದಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಬಡಿದಾಡು   ಕ್ರಿಯಾಪದ

अर्थ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

उदाहरण : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

पर्यायवाची : ಕಾದಾಡು, ಕೂಗಾಡು, ಜಗಳವಾಡು, ವಾದಮಾಡು, ಹೊಡೆದಾಡು, ಹೋರಾಡು


अन्य भाषाओं में अनुवाद :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

अर्थ : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

उदाहरण : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

पर्यायवाची : ಕಿತ್ತಾಡು, ಜಗಳವಾಡು, ಹೊಡೆದಾಡು


अन्य भाषाओं में अनुवाद :

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना

चौपाल