अर्थ : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು
उदाहरण :
ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.
अन्य भाषाओं में अनुवाद :
अर्थ : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು
उदाहरण :
ದೀಪದ ಬತ್ತಿ ಆರಿಹೋಗಿದೆ.
अन्य भाषाओं में अनुवाद :
Any piece of cord that conveys liquid by capillary action.
The physician put a wick in the wound to drain it.अर्थ : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ
उदाहरण :
ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.
अन्य भाषाओं में अनुवाद :
गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।
अगरबत्ती, धूपबत्ती, मोमबत्ती आदि बहुप्रचलित बत्तियाँ हैं।A substance that produces a fragrant odor when burned.
incenseअर्थ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು
उदाहरण :
ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.
पर्यायवाची : ದೀಪದ ಬತ್ತಿ
अन्य भाषाओं में अनुवाद :