पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬದನೆಕಾಯಿ शब्द का अर्थ तथा उदाहरण पर्यायवाची एवम् विलोम शब्दों के साथ।

ಬದನೆಕಾಯಿ   ನಾಮಪದ

अर्थ : ಒಂದು ಕಾಯಿಹಣ್ಣು ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

उदाहरण : ನನ್ನ ತಾಯಿಯು ಕಾಯಿಪಲ್ಲೆಯನ್ನು ಮಾಡುವುದಕ್ಕಾಗಿ ಬದನೆಯಕಾಯಿಯನ್ನು ಕತ್ತರಿಸುತ್ತಿದ್ದಾಳೆ.

पर्यायवाची : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


अन्य भाषाओं में अनुवाद :

Egg-shaped vegetable having a shiny skin typically dark purple but occasionally white or yellow.

aubergine, eggplant, mad apple

अर्थ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

उदाहरण : ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

पर्यायवाची : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


अन्य भाषाओं में अनुवाद :

Hairy upright herb native to southeastern Asia but widely cultivated for its large glossy edible fruit commonly used as a vegetable.

aubergine, brinjal, eggplant, eggplant bush, garden egg, mad apple, solanum melongena

चौपाल