अर्थ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ
उदाहरण :
ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.
पर्यायवाची : ಬದಲಾಗಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು
अन्य भाषाओं में अनुवाद :
एक स्थान से दूसरे स्थान पर नियुक्त होना।
पिछले महीने से ही मेरा कार्यालय बदल गया।अर्थ : ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ
उदाहरण :
ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ.
पर्यायवाची : ವರ್ಗಾಯಿಸು
अन्य भाषाओं में अनुवाद :
एक स्थान से दूसरे स्थान पर नियुक्त करना।
उच्चाधिकारी ने मुझे पिछले महीने ही दिल्ली से मुंबई स्थानांतरित किया।अर्थ : ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು
उदाहरण :
ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ.
पर्यायवाची : ಬದಲಿಸು
अन्य भाषाओं में अनुवाद :
Remove or replace the coverings of.
Father had to learn how to change the baby.अर्थ : ಒಂದು ವಸ್ತುವಿನ ಬದಲು ಇನ್ನೊಂದು ವಸ್ತುವನ್ನು ತೆಗೆದುಕೊಳ್ಳುವುದು
उदाहरण :
ರಾಮನು ತನ್ನ ಹಳೆಯ ಸೈಕಲ್ ನನ್ನು ಬದಲಿಸಿದ
अन्य भाषाओं में अनुवाद :
अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು
उदाहरण :
ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.
पर्यायवाची : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು
अन्य भाषाओं में अनुवाद :
कुछ घटा-बढ़ा कर रूप बदलना या एक रूप से दूसरे रूप में लाना।
आधुनिक जीवन शैली ने समाज में बहुत परिवर्तन किया है।Change the nature, purpose, or function of something.
Convert lead into gold.अर्थ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.
पर्यायवाची : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು, ಬದಲು ಮಾಡು
अन्य भाषाओं में अनुवाद :
अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು
उदाहरण :
ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.
पर्यायवाची : ಪರಿವರ್ತನೆ ಮಾಡು
अन्य भाषाओं में अनुवाद :
एक रूप से दूसरे रूप में लाना।
जादूगर ने रूमाल को फूल बनाया।