अर्थ : ಯಾರಿಗೆಯ ಯಾವುದಾದರು ಕೆಲಸ ಮಾಡುವ ಇಷ್ಟವಿದೆಯೋ
उदाहरण :
ವಿದ್ಯೆಯನ್ನು ಬಯಸಿದ ವ್ಯಕ್ತಿ ಮುಂದೆ ಬರುತ್ತಾನೆ.
पर्यायवाची : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ ಇಚ್ಚಿಸಿದ
अन्य भाषाओं में अनुवाद :
अर्थ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
उदाहरण :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
पर्यायवाची : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ
अन्य भाषाओं में अनुवाद :