अर्थ : ಲೇಖನಗಳನ್ನು ಬರೆಯುವ ಕೆಲಸ
उदाहरण :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
पर्यायवाची : ಲೇಖನ ವೃತ್ತಿ
अन्य भाषाओं में अनुवाद :
The job of clerk.
clerkshipअर्थ : ಬರೆಯುವ ವೈಕರಿ
उदाहरण :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
पर्यायवाची : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
अन्य भाषाओं में अनुवाद :
अर्थ : ಬರೆದಿರುವಂತಹ ವಸ್ತು
उदाहरण :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
पर्यायवाची : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
अन्य भाषाओं में अनुवाद :
लिखी हुई वस्तु।
पत्र, दस्तावेज, पद्य, गद्य आदि सभी लेख हैं।अर्थ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
उदाहरण :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
अन्य भाषाओं में अनुवाद :
अर्थ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
उदाहरण :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
अन्य भाषाओं में अनुवाद :
The activity of writing by hand.
Handwriting can be slow and painful for one with arthritis.