अर्थ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
उदाहरण :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
पर्यायवाची : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬಗೆರಗೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್
अन्य भाषाओं में अनुवाद :
A deep hole or shaft dug or drilled to obtain water or oil or gas or brine.
wellअर्थ : ಗಣಕಯಂತ್ರದಲ್ಲಿ ದಿನಾಂಕವನ್ನು ನಮೂದಿಸು ಅಥವಾ ಬರೆಯುವ ಪ್ರಕ್ರಿಯೆ
उदाहरण :
ದೀಪಕ್ ಗಣಕಯಂತ್ರದಲ್ಲಿ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದಾನೆ.
अन्य भाषाओं में अनुवाद :
अर्थ : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ
उदाहरण :
ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.
पर्यायवाची : ತುಂಬು
अन्य भाषाओं में अनुवाद :
लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।
नौकरी के लिए कई जगह आवेदन-पत्र भर रहा हूँ।अर्थ : ಗೆರೆ ಅಥವಾ ರೇಖೆಯಿಂದ ಚಿತ್ರ ಅಥವಾ ನಕ್ಷೆ ಬಿಡಿಸುವ ಪ್ರಕ್ರಿಯೆ
उदाहरण :
ಅವನು ಮನೆಯ ನಕ್ಷೆಯನ್ನು ಬರೆಯುತ್ತಿದ್ದಾನೆ.
अन्य भाषाओं में अनुवाद :
अर्थ : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ
उदाहरण :
ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.
पर्यायवाची : ರಚಿಸು
अन्य भाषाओं में अनुवाद :
अर्थ : ಅಕ್ಷರಗಳ ಆಕೃತಿಯನ್ನು ಬರೆಯುವುದು
उदाहरण :
ಮಕ್ಕಳು ಕ, ಖ, ಗ, ಘ ಬರೆಯುತ್ತಿದ್ದಾರೆ. ಅಮ್ಮ ಒಂದು ಪತ್ರವನ್ನು ಬರೆಯುತ್ತಿದ್ದಾಳೆ.
अन्य भाषाओं में अनुवाद :
अक्षरों आदि की आकृति बनाना।
बच्चा क,ख,ग,घ लिख रहा है।Mark or trace on a surface.
The artist wrote Chinese characters on a big piece of white paper.अर्थ : ಚಿಹ್ನೆಯ ರೂಪದಲ್ಲಿ ವ್ಯಕ್ತಪಡಿಸುವುದು ಅಥವಾ ಯಾವುದೋ ವಸ್ತುಗಳ ಮೇಲೆ ಅಂಕಿತ, ಚಿಹ್ನೆ ಅಥವಾ ಗುರುತನ್ನು ಮಾಡುವುದು
उदाहरण :
ಅವರು ಚೀನಿ ಭಾಷೆಯಲ್ಲಿ ಏನನ್ನೂ ಬರೆದರು.
पर्यायवाची : ಲೇಖಿಸು
अन्य भाषाओं में अनुवाद :
चिह्न के रूप में व्यक्त करना या किसी चीज पर कोई अंक, चिह्न या निशान बनाना।
उन्होंने चीनी में कुछ लिखा।Mark or trace on a surface.
The artist wrote Chinese characters on a big piece of white paper.