अर्थ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ
उदाहरण :
ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.
पर्यायवाची : ಅಕ್ಷರ, ಲಿಪಿ, ವರ್ಣ
अन्य भाषाओं में अनुवाद :
The conventional characters of the alphabet used to represent speech.
His grandmother taught him his letters.