अर्थ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ
उदाहरण :
ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.
पर्यायवाची : ಜಗಜಟ್ಟಿ, ಧೀರ, ವೀರ, ಶೂರ, ಸಾಹಸಿ
अन्य भाषाओं में अनुवाद :
A man distinguished by exceptional courage and nobility and strength.
RAF pilots were the heroes of the Battle of Britain.अर्थ : ಯಾರೋ ಒಬ್ಬರು ತುಂಬಾ ಬಲವಂತರಾಗಿದ್ದಾರೆ
उदाहरण :
ಪಾಂಡು ಪುತ್ರ ಭೀಮ ಮಹಾ ಬಲವಂತನಾಗಿದ್ದ.
पर्यायवाची : ಶಕ್ತಿವಂತ ಅತಿ ಬಲಿಷ್ಟ
अन्य भाषाओं में अनुवाद :