पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಲಹೀನ शब्द का अर्थ तथा उदाहरण पर्यायवाची एवम् विलोम शब्दों के साथ।

ಬಲಹೀನ   ನಾಮಪದ

अर्थ : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ

उदाहरण : ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.

पर्यायवाची : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಸಣಕಲ, ಸಪೂರ


अन्य भाषाओं में अनुवाद :

दुबला या क्षीण होने की अवस्था या भाव।

रोग के बाद दुबलापन आना स्वाभाविक है।
अपुष्टता, कमजोरी, कृशता, क्षीणता, दुबलापन, दुर्बलता, निर्बलता, शीर्णता, शीर्णत्व

The state of being weak in health or body (especially from old age).

debility, feebleness, frailness, frailty, infirmity, valetudinarianism

अर्थ : ತುಂಬಾ ಸಣಕಾಲಾಗುವ ಸ್ಥಿತಿ ಅಥವಾ ಭಾವನೆ

उदाहरण : ಅವನು ಸಣ್ಣಕ್ಕಿದ್ದರು ಚೆನ್ನಾಗಿ ಕೆಲಸ ಮಾಡುವನು.

पर्यायवाची : ದುರ್ಬಲ, ಬಡಕಲ, ಸಣಕಲ, ಸಣ್ಣ, ಸಪೂರ


अन्य भाषाओं में अनुवाद :

दूबला-पतला होने की अवस्था या भाव।

उसका दुबलापन उसकी कार्यक्षमता में आड़े नहीं आता।
दुबलापन

The property of having little body fat.

leanness, spareness, thinness

अर्थ : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು

उदाहरण : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.

पर्यायवाची : ಅಶಕ್ತ, ದುರ್ಬಲ, ದೌರ್ಬಲ್ಯ


अन्य भाषाओं में अनुवाद :

वह जिसमें बल या शक्ति न हो।

वह केवल कमजोरों को ही दबाता है।
कमजोर, दुर्बल, निर्बल

A person who is physically weak and ineffectual.

doormat, weakling, wuss

ಬಲಹೀನ   ಗುಣವಾಚಕ

अर्थ : ಬಲ ಅಥವಾ ಶಕ್ತಿ ಇಲ್ಲದಂತಹ

उदाहरण : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

पर्यायवाची : ಅಶಕ್ತ, ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


अन्य भाषाओं में अनुवाद :

अर्थ : ಬಹಳ ದುರ್ಬಲನಾಗಿರುವ ಅಥವಾ ದುರ್ಬಲ ಮತ್ತು ಬಲಹೀನವಾಗಿರುವ

उदाहरण : ಮೋಹನ್ ಬಲಹೀನ ವ್ಯಕ್ತಿಯ ಮೇಲೆ ಸವಾರಿ ಮಾಡಿದ.

पर्यायवाची : ನಿಶಕ್ತಿಯಾದ, ನಿಶಕ್ತಿಯಾದಂತ, ನಿಶಕ್ತಿಯಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


अन्य भाषाओं में अनुवाद :

बहुत दुर्बल या दुबला और कमज़ोर।

वह मरियल टट्टू पर सवार है।
मरायल, मरियल

चौपाल