पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಬಲಿ   ನಾಮಪದ

अर्थ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

उदाहरण : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

पर्यायवाची : ಅರ್ಪಣೆ, ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿದಾನ, ಸಮರ್ಪಣೆ


अन्य भाषाओं में अनुवाद :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

अर्थ : ಬಲಿಯನ್ನು ನೀಡುವ ಕ್ರಿಯೆ

उदाहरण : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

पर्यायवाची : ಆಹುತಿ, ಪಶುವಧೆ, ಬಲಿದಾನ


अन्य भाषाओं में अनुवाद :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

अर्थ : ಯಾವುದಾದರು ದೇವರ ಹೆಸರಿನಲ್ಲಿ ಬಲಿಕೊಡುವಸಾಯಿಸುವ ಪ್ರಾಣಿಪಶು

उदाहरण : ಕೆಲವು ಜನರು ಬಲಿಪಶುವನ್ನು ಮಾಂಸಮಾಡಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.

पर्यायवाची : ಆಹುತಿ ಪಶು, ಆಹುತಿ ಪ್ರಾಣಿ, ಬಲಿದಾನ ಪಶು, ಬಲಿದಾನ ಪ್ರಾಣಿ, ಬಲಿಪಶು, ಬಲಿಪ್ರಾಣಿ


अन्य भाषाओं में अनुवाद :

किसी देवता के नाम पर मारा जानेवाला पशु।

कुछ लोग बलिपशु का मांस पकाकर प्रसाद के रूप में खाते हैं।
निवक्ष, बलि, बलिपशु

अर्थ : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

उदाहरण : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

पर्यायवाची : ಅವಿಸ್ಸು, ಆಹುತಿ

अर्थ : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

उदाहरण : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

पर्यायवाची : ಆತ್ಮಾರ್ಪಣೆ, ಆಹುತಿ, ತ್ಯಾಗ


अन्य भाषाओं में अनुवाद :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी

चौपाल