अर्थ : ಯಾವುದು ತುಂಬಾ ಕಹಿಯಾಗಿರುವುದೋ
उदाहरण :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
पर्यायवाची : ಅತಿ ಕಹಿಯಾದ, ತುಂಬಾ ಕಹಿಯಾದ
अन्य भाषाओं में अनुवाद :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।