अर्थ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ
उदाहरण :
ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.
अन्य भाषाओं में अनुवाद :
अर्थ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ
उदाहरण :
ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.
अन्य भाषाओं में अनुवाद :