अर्थ : ತಮ್ಮಷ್ಟಕ್ಕೆ ತಾವು ವರಿಷ್ಟ ಅಥವಾ ಶ್ರೇಷ್ಠರೆಂದು ತಿಳಿದುಕೊಂಡು ಗರ್ವದಿಂದ ಹಾವ ಭಾವ ತೋರಿಸುತ್ತಾ ಬೇರೆಯವರ ದೂಷ್ಠಿ ಬೀಳುವಂತೆ ಮಾಡುವ ಪ್ರಕ್ರಿಯೆ
उदाहरण :
ಹೆಚ್ಚಾಗಿ ಹುಡುಗಿಯರು ಬಿಂಕದಿಂದ ನಡೆಯುತ್ತಾರೆ.
पर्यायवाची : ಬಿಂಕದಿಂದ ನಡೆ
अन्य भाषाओं में अनुवाद :
अपने आपको कुछ विशिष्ट या श्रेष्ठ समझकर कुछ नखरे से ऐसी भाव-भंगिमा दिखलाना जिससे औरों का ध्यान आकृष्ट हो।
अधिकतर किशोरियाँ इठलाती हैं।