अर्थ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
उदाहरण :
ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
अन्य भाषाओं में अनुवाद :
अर्थ : ಕೈಯಲ್ಲಿ ತೊಡುವ ಒಂದು ಒಡವೆ
उदाहरण :
ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.
अन्य भाषाओं में अनुवाद :
अर्थ : ಕೈಯಲ್ಲಿ ಧರಿಸುವ ಬಳೆ
उदाहरण :
ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.
अन्य भाषाओं में अनुवाद :