अर्थ : ಪ್ರಯಾಣಿಕರನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ ದೊಡ್ಡ ಆಕಾರದ ಮೋಟಾರು ಗಾಡಿ
उदाहरण :
ಬಸ್, ರೈಲು ಮೊದಲಾದವುಗಳು ಸಾಧಾರಣ ಜನತೆಗಳ ಓಡಾಟಕ್ಕೆ ಸರ್ವೋತ್ತಮವಾದ ಸಾಧನ.
पर्यायवाची : ಬಸ್
अन्य भाषाओं में अनुवाद :
सवारियों को एक स्थान से दूसरे स्थान पर पहुँचाने वाली बड़े आकार की मोटर गाड़ी।
बस, ट्रेन आदि आम जनता के यातायात के सर्वोत्तम साधन हैं।