अर्थ : ತನ್ನ ತೇಜಸ್ಸು ಅಪರಿಮಿತವಾಗಿರುವಂತಹ ಇಲ್ಲವೇ ಸೀಮಾ ರಹಿತವಾದ ತೇಜಸ್ಸುಳ್ಳಂತಹ
उदाहरण :
ಜಗತ್ತನ್ನೇ ಬೆಳಗುವ ಸೂರ್ಯನನ್ನು ಅನಂತಪ್ರಭ ತೇಜಸ್ವಿಯಂದು ವರ್ಣಿಸುತ್ತಾರೆ.
पर्यायवाची : ಅನಂತತೇಜ, ಅನಂತಪ್ರಭ, ಅಮಿತತೇಜ, ಅಮಿತಪ್ರಭ, ಬಹಳ ತೇಜಸ್ಸುಳ್ಳ, ಬಹಳ ತೇಜಸ್ಸುಳ್ಳಂತ
अन्य भाषाओं में अनुवाद :
असीम प्रभा या तेज सम्पन्न।
सूर्य अमिताभ है।