अर्थ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು
उदाहरण :
ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.
पर्यायवाची : ತೆರೆದಿಡು, ಬಹಿರಂಗಗೊಳಿಸು
अन्य भाषाओं में अनुवाद :
किसी गुप्त बात आदि को बताना या सामने रखना।
उसने अपने काले धन का खुलासा किया।