अर्थ : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು
उदाहरण :
ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.
पर्यायवाची : ಪಾರಿತೋಷಕ
अन्य भाषाओं में अनुवाद :
अर्थ : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು
उदाहरण :
ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.
अन्य भाषाओं में अनुवाद :
निछावर करने वाले व्यक्ति को निछावर करने के बाद दी जाने वाली वस्तु।
भैया ने मुझे सौ रुपये न्यौछावरी दिए।अर्थ : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ
उदाहरण :
ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.
अन्य भाषाओं में अनुवाद :