अर्थ : ಯಾವುದೋ ಒಂದನ್ನು ಬಾಗಿಸಿರುವುದು
उदाहरण :
ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.
पर्यायवाची : ಮಣಿದ
अन्य भाषाओं में अनुवाद :
अर्थ : ಬಾಗಿರುವಂತಹ
उदाहरण :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
पर्यायवाची : ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ
अन्य भाषाओं में अनुवाद :