पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಾಜಿ शब्द का अर्थ तथा उदाहरण पर्यायवाची एवम् विलोम शब्दों के साथ।

ಬಾಜಿ   ನಾಮಪದ

अर्थ : ಹರಾಜಿನ ಸಮಯದಲ್ಲಿ ವಸ್ತುಗಳಿಗೆ ಬೆಲೆ ನಿಗಧಿಸುವ ಕ್ರಿಯೆ

उदाहरण : ನಾನು ಈ ವಸ್ತುವಿಗಾಗಿ ನೂರು ರೂಪಾಯಿಗಳವರೆಗೆ ಬಾಜಿ ಹಾಕುತ್ತೇನೆ.

पर्यायवाची : ಕೂಗಿದಬೆಲೆ


अन्य भाषाओं में अनुवाद :

नीलाम के समय चीज़ का चिल्लाकर दाम लगाने की क्रिया।

मैं इस वस्तु के लिए सौ रूपये तक की बोली लगा सकता हूँ।
डाक, बोली

A formal proposal to buy at a specified price.

bid, tender

अर्थ : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ

उदाहरण : ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.

पर्यायवाची : ಜೂಜು, ಪಂತ, ಪಣ


अन्य भाषाओं में अनुवाद :

आदि से अंत तक कोई ऐसा पूरा खेल जिसमें हार-जीत हो या दाँव लगा हो।

श्याम ने हारते-हारते अंतिम समय में बाज़ी जीत ली।
बाज़ी, बाजी

The act of gambling.

He did it on a bet.
bet, wager

अर्थ : ಜೂಜಿನಾಟದಲ್ಲಿ ಸೋಲು-ಗೆಲುವಿಗಾಗಿ ಇಡುವ ದುಡ್ಡು, ವಸ್ತು ಮುಂತಾದವು

उदाहरण : ಯುದಿಷ್ಠಿರನು ದಾಳದ ಆಟದಲ್ಲಿ ದ್ರೌಪದಿಯನ್ನು ಪಣವಾಗಿ ಇಟ್ಟಿದ್ದನು.

पर्यायवाची : ಪಂಥ, ಪಣ


अन्य भाषाओं में अनुवाद :

वह धन, वस्तु आदि जो पाँसे, जुए आदि खेलों के समय हार-जीत के लिए खिलाड़ी सामने रखते हैं।

युधिष्ठिर ने पाँसे के खेल में द्रौपदी को दाँव पर लगाया था।
आक्षिक, दाँव, दाव, दावँ, पण

The money risked on a gamble.

bet, stake, stakes, wager

अर्थ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

उदाहरण : ರಾಹುಲ್ ಸವಾಲನ್ನು ಗೆದ್ದನು

पर्यायवाची : ಪಂದ್ಯ, ಪೈಪೋಟಿ, ಸವಾಲು ಶರತ್ತು


अन्य भाषाओं में अनुवाद :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager

चौपाल