पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಾಲ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಬಾಲ್ಯ   ನಾಮಪದ

अर्थ : ಜನನದಿಂದ ಪ್ರಾಯದ ವರೆಗಿನ ಸಮಯ

उदाहरण : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

पर्यायवाची : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


अन्य भाषाओं में अनुवाद :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

अर्थ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

उदाहरण : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

पर्यायवाची : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ


अन्य भाषाओं में अनुवाद :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

अर्थ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

उदाहरण : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

पर्यायवाची : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯಾವಸ್ಥೆ, ಶೈಶವ, ಹುಡುಗುತನ


अन्य भाषाओं में अनुवाद :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

अर्थ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

उदाहरण : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

पर्यायवाची : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


अन्य भाषाओं में अनुवाद :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood

चौपाल