अर्थ : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ
उदाहरण :
ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.
पर्यायवाची : ಬಾಳಿಕೆ, ಬಾಳಿಕೆಯಂತ, ಬಾಳಿಕೆಯಂತಹ
अन्य भाषाओं में अनुवाद :
Existing for a long time.
Hopes for a durable peace.