सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಾವಿಯಲ್ಲಿ ಇರುವಂತಹ ಕಪ್ಪೆ
उदाहरण : ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
पर्यायवाची : ಕಪ್ಪೆ, ಕೂಪ ಮಂಡೂಕ, ಕೂಪ-ಮಂಡೂಕ, ಕೂಪಮಂಡೂಕ
अन्य भाषाओं में अनुवाद :हिन्दी
कुएँ में रहनेवाला मेढक।
अर्थ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
उदाहरण : ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
पर्यायवाची : ಕೂಪ ಮಂಡೂಕ, ಕೂಪ-ಮಂಡೂಕ, ಕೂಪಮಂಡೂಕ
वह जो कुएँ में रहने वाले मेंढक की तरह बहुत ही छोटे क्षेत्र में रहता हो और बाहरी जगत का कुछ भी ज्ञान न रखता हो।
इंस्टॉल करें