अर्थ : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು
उदाहरण :
ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.
अन्य भाषाओं में अनुवाद :
अर्थ : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು
उदाहरण :
ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.
अन्य भाषाओं में अनुवाद :
अर्थ : ಊದಿರುವ ಅಥವಾ ಬಾವು ಬಂದಿರುವಂತಹ
उदाहरण :
ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.
पर्यायवाची : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ
अन्य भाषाओं में अनुवाद :