पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಾಹುಯುದ್ಧ शब्द का अर्थ तथा उदाहरण पर्यायवाची एवम् विलोम शब्दों के साथ।

ಬಾಹುಯುದ್ಧ   ನಾಮಪದ

अर्थ : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ

उदाहरण : ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.

पर्यायवाची : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಮಲ್ಲಕಾಳಗ, ಮಲ್ಲಗಾಳೆಗ, ಮಲ್ಲಯುದ್ಧ, ಮುಷ್ಟಿ ಕಾಳಗ, ಸೆಣಸಾಟ


अन्य भाषाओं में अनुवाद :

दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।

मोहन कुश्ती लड़ने के लिए प्रतिदिन अखाड़े में जाता है।
अखाड़ेबाज़ी, अखाड़ेबाजी, कुश्ती, कुश्तीबाज़ी, कुश्तीबाजी, पहलवानी, बाहुयुद्ध, मल्ल युद्ध, मल्ल-क्रीड़ा, मल्लक्रीड़ा, मल्लयुद्ध

The act of engaging in close hand-to-hand combat.

They had a fierce wrestle.
We watched his grappling and wrestling with the bully.
grapple, grappling, hand-to-hand struggle, wrestle, wrestling

अर्थ : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ

उदाहरण : ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.

पर्यायवाची : ಕೈಕೈಯುದ್ಧ, ಖಾಡಾಖಾಡಿ, ಗುದ್ದಾಟ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಮಲ್ಲಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ


अन्य भाषाओं में अनुवाद :

दो पुरुषों या दलों में होनेवाली बराबरी की लड़ाई।

वहाँ द्वंद्वयुद्ध चल रहा है।
द्वंद्व, द्वंद्वयुद्ध, द्वन्द्व, परस्पर युद्ध, मल्लयुद्ध

Any struggle between two skillful opponents (individuals or groups).

duel

चौपाल