अर्थ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ
उदाहरण :
ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.
पर्यायवाची : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು
अन्य भाषाओं में अनुवाद :
अर्थ : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ
उदाहरण :
ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.
पर्यायवाची : ಗದ್ಗದ
अन्य भाषाओं में अनुवाद :
अर्थ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
उदाहरण :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
पर्यायवाची : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ
अर्थ : ಬಿಕ್ಕಳಿಸುವ ಪ್ರಕ್ರಿಯೆ
उदाहरण :
ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.
पर्यायवाची : ಬಿಕ್ಕಳಿಸು
अन्य भाषाओं में अनुवाद :
अर्थ : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು
उदाहरण :
ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.
पर्यायवाची : ಗದ್ಗದಿಸು
अन्य भाषाओं में अनुवाद :
खुलकर नहीं बल्कि धीरे-धीरे रोना।
वह अभी भी सिसक रही है।