पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಿಡುಗಡೆಗೊಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ

उदाहरण : ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.

पर्यायवाची : ಪಾರುಮಾಡು, ವಿಮೋಚನೆ ಮಾಡಿಸು


अन्य भाषाओं में अनुवाद :

कष्ट या विपत्ति आदि से बचाने या छुड़ाने की क्रिया।

इस शाप से उद्धार का कोई तो उपाय होगा ही।
उद्धार, उबार, तारण, निस्तार

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಬಿಡುಗಡೆಗೊಳಿಸು   ಕ್ರಿಯಾಪದ

अर्थ : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

उदाहरण : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

पर्यायवाची : ಬಿಡುಗಡೆ ಮಾಡು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


अन्य भाषाओं में अनुवाद :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

चौपाल