सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಜಾರಿದ ಅಥವಾ ಬಿದ್ದಂತಹ
उदाहरण : ಪರ್ವತ ಜಾರಿದ ಭೂ-ಖಂಡದಿಂದ ಬೆಟ್ಟಗಳ ರಸ್ತೆಯು ಮುಚ್ಚಿ ಹೋಗಿದೆ.
पर्यायवाची : ಜಾರಿದ, ಜಾರಿದಂತ, ಜಾರಿದಂತಹ, ಬಿದ್ದಂತ, ಬಿದ್ದಂತಹ
अन्य भाषाओं में अनुवाद :हिन्दी
खिसका या फिसला हुआ।
अर्थ : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ
उदाहरण : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.
पर्यायवाची : ಕೆಳಗಿಳಿದ, ಪತಿತ, ಪದಚ್ಯುತಿ, ಭ್ರಷ್ಟ, ವಿಮುಖ
अपने स्थान आदि से हटा या गिरा हुआ।
इंस्टॉल करें