अर्थ : ಇದನ್ನು ಪಿಟೀಲು ಮೊದಲಾದವುಗಳ ತಂತಿಯನ್ನು ಬಿಗಿಸಲು ಅಥವಾ ಸಡಿಲಿಸಲು ಬಳಸುತ್ತಾರೆ
उदाहरण :
ಬಿರಡೆಯ ಮೂಲಕ ವಾದ್ಯದ ತಂತಿಯನ್ನು ನುಡಿಸುವವನ ಅನುಕೂಲವಾಗುವಂತೆ ಬಿಗಿ ಅಥವಾ ಸಡಿಲ ಮಾಡುತ್ತಾರೆ.
अन्य भाषाओं में अनुवाद :
वाद्य यंत्र में खूँटी की तरह का वह भाग जिसमें वाद्य के तार लगे रहते हैं।
कान द्वारा वादक तार को अपनी इच्छानुसार कसता या ढीला करता है।अर्थ : ವಾದ್ಯಗಳನ್ನು ಶೃತಿ ಮಾಡುವಾಗ ಬಿಗಿಗೊಳಿಸಲು ಅಥವಾ ಸಡಿಲಗೊಳಿಸಲು ಬಳಸುವ ಸಾಧನ
उदाहरण :
ಈ ಟಮಟೆಯ ಬಿರಡೆ ಎಲ್ಲೋ ಬಿದ್ದು ಹೋಗಿದೆ.
अन्य भाषाओं में अनुवाद :
किसी विशेष कार्य के लिए बनाया हुआ औषधियों या रासायनिक द्रव्यों का मिश्रण।
इस ढोल का मसाला गिर गया है।