अर्थ : ವೇಗವಾಗಿ ಬೀಳುವ ಗಾಳಿ
उदाहरण :
ನೆನ್ನೆ ಬೀಸಿದ ಬಿರುಗಾಳಿಯಿಂದ ಎಷ್ಟು ಗುಡಿಸಿಲುಗಳು ಹಾರಿಹೋಗಿದೆಯೋ.
अन्य भाषाओं में अनुवाद :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent stormअर्थ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ
उदाहरण :
ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.
पर्यायवाची : ಚಂಡಮಾರುತ, ಝಂಝಾವಾತ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ
अन्य भाषाओं में अनुवाद :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent stormअर्थ : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು
उदाहरण :
ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.
पर्यायवाची : ಚಂಡಮಾರುತ, ಬಿರುಸಾಗಿ ಬೀಸುವ ಗಾಳಿ
अन्य भाषाओं में अनुवाद :
A miniature whirlwind strong enough to whip dust and leaves and litter into the air.
dust devil